ರಾಹುಲ್ ಜತೆ ಕೈ ಜೋಡಿಸ್ತಾರಾ ಚುನಾವಣಾ ಚಾಣಕ್ಯ..? Will Prashant kishore join congress | Tv9kannada ಕಾಂಗ್ರೆಸ್ನಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಲೆಕ್ಕಾಚಾರಗಳು ಈಗಿನಿಂದಲೇ ಶುರುವಾಗಿದೆ. ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮುಂದಿನ ಚುನಾವಣೆಯಲ್ಲಾದ್ರೂ ಬಿಜೆಪಿ ಮಣಿಸಬೇಕು ಅನ್ನೋ ಗುರಿಯೊಂದಿಗೆ ತಂತ್ರಗಾರಿಕೆ ಶುರುಮಾಡಿದ್ದಾರೆ. ಇದರ ಭಾಗವಾಗಿಯೇ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ರನ್ನ ಕಾಂಗ್ರೆಸ್ ಜತೆ ಕೈ ಜೋಡಿಸುವ ಗುಸು ಗುಸು ಹೆಚ್ಚಾಗಿದೆ…… ► TV9 Kannada Website: ► Subscribe to Tv9 Kannada: ►… Continue reading ರಾಹುಲ್ ಜತೆ ಕೈ ಜೋಡಿಸ್ತಾರಾ ಚುನಾವಣಾ ಚಾಣಕ್ಯ..? Will Prashant kishore join congress | Tv9kannada