Congress ನಾಯಕರ ಕನಸು ಈಡೇರಲ್ಲ | JagadishShettar | Tv9kannada ಮಾಜಿ ಸಚಿವ ಜಗದೀಶ್ ಶೆಟ್ಟರ್ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಮುಂದುವರೆಯಲು ಸಾಧ್ಯವಿಲ್ಲ ಅಂತ ಕಡ್ಡಿ ಮುರಿದಂತೆ ಮಾತಾಡಿದ್ದಾರೆ. ಸ್ವಾಭಿಮಾನ ಬಿಟ್ಟು ಹೇಗೆ ಸಂಪುಟ ಸೇರಲಿ ಅಂತ ಪ್ರಶ್ನಿಸಿದ್ದಾರೆ. ನನಗೂ ಸ್ವಾಭಿಮಾನ, ನೈತಿಕತೆ ಇದೆ. ಸದ್ಯ ನಾನು ಶಾಸಕನಿದ್ದೇನೆ. ಮಂತ್ರಿ ಇಲ್ಲದಿದ್ದರೂ ಅಭಿವೃದ್ಧಿ ಮಾಡಬಹುದು ಅಂತಾ ಹೇಳಿದ್ದಾರೆ. ► TV9 Kannada Website: ► Subscribe to Tv9 Kannada: ► Like… Continue reading Congress ನಾಯಕರ ಕನಸು ಈಡೇರಲ್ಲ | JagadishShettar | Tv9kannada