ರಾಹುಲ್​ ಜತೆ ಕೈ ಜೋಡಿಸ್ತಾರಾ ಚುನಾವಣಾ ಚಾಣಕ್ಯ..? Will Prashant kishore join congress | Tv9kannadaರಾಹುಲ್​ ಜತೆ ಕೈ ಜೋಡಿಸ್ತಾರಾ ಚುನಾವಣಾ ಚಾಣಕ್ಯ..? Will Prashant kishore join congress | Tv9kannada

ಕಾಂಗ್ರೆಸ್​ನಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಲೆಕ್ಕಾಚಾರಗಳು ಈಗಿನಿಂದಲೇ ಶುರುವಾಗಿದೆ. ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮುಂದಿನ ಚುನಾವಣೆಯಲ್ಲಾದ್ರೂ ಬಿಜೆಪಿ ಮಣಿಸಬೇಕು ಅನ್ನೋ ಗುರಿಯೊಂದಿಗೆ ತಂತ್ರಗಾರಿಕೆ ಶುರುಮಾಡಿದ್ದಾರೆ. ಇದರ ಭಾಗವಾಗಿಯೇ ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್​ರನ್ನ ಕಾಂಗ್ರೆಸ್ ಜತೆ ಕೈ ಜೋಡಿಸುವ ಗುಸು ಗುಸು ಹೆಚ್ಚಾಗಿದೆ……

► TV9 Kannada Website:
► Subscribe to Tv9 Kannada:
► Like us on Facebook:
► Follow us on Twitter:
► Download TV9 Kannada Android App:
► Download TV9 Kannada IOS App:
► Follow us on Instagram:
► Join us on Telegram:
► Follow us on Pinterest:

#TV9Kannada #Rahulgandhi #Prashantkishor #Congress #pratycircle #joinhands

TV9 Kannada | Kannada News | Latest Kannada News |

Credits: #National / #Harish / producer | #SachinRampur | Editor | #TV9D

12 comments

  1. ಅವನಿಗೆ ತಾಕ್ಕತ್ ಇದ್ದರೆ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಲಿ

  2. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಪ್ರಧಾನಿ ಅಭ್ಯರ್ಥಿ ಯಾರು ?

  3. ಈ ದೇಶದಲ್ಲಿ ಚಾಣಕ್ಯ ಒಬ್ಬನೇ. ಇನ್ನು ಚುನಾವಣಾ ಚಾಣಕ್ಯರು ಮತದಾರರು. ಪಿಕ್ ಅಂತಹ ಸಾವಿರಾರು ಮಂದಿಗೆ ಮಣ್ಣು ಮುಕ್ಕಿಸಿದ್ದಾರೆ, ಈ ದೇಶದ ಜನ.

  4. ಕಾಂಗ್ರೆಸ್ ಸೇರದಿರಲಿ ಆ ಪಕ್ಷಕ್ಕೆ ಚಾಣಾಕ್ಷತನ ತೋರಿಸ್ತೀನಿ ಹಂತ ಹೋದರು ಮೂಲೆಗುಂಪಾಗುವುದು ಖಚಿತ

  5. ಇವನು ಕೊಡೋ ತಗಡು ಯೋಜನೆಗಳೇ ಕಾಂಗ್ರೇಸ್ ಗೆ ವಿಫಲತೆಗೆ ಕಾರಣ, ಯಾರು ಎಲ್ಲೆ ಗೆದ್ರು ಅವರ ಸ್ವಂತಪ್ರಯತ್ನ

Leave a comment

Your email address will not be published.